The Special Protection Group personnel who have been shielding from 14 years offered their homage to Atal Bihari Vajpayee. <br /> <br />ದು ದಶಕದ ರಾಜಕಾರಣ, ಹೋರಾಟಗಳಿಂದ ದಣಿದರೂ, ಸುಮಾರು ಒಂಬತ್ತು ವರ್ಷಗಳಿಂದ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿಯೇ ಸಾವನ್ನು ಎದುರಿಸಿದ ದಿಟ್ಟ ದೇಹವದು. 'ಅಜಾತಶತ್ರು' ಆಗಿದ್ದರೂ, ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರಿಗೆ ನಿಯಮಗಳ ಪ್ರಕಾರ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ. ಹಾಗೆ ಆ ಹಣ್ಣು ಜೀವಕ್ಕೆ 14 ವರ್ಷ ಸತತವಾಗಿ ಭದ್ರತೆ ಒದಗಿಸಿದ್ದ ವಿಶೇಷ ರಕ್ಷಣಾ ಸಮೂಹದ ಸಿಬ್ಬಂದಿಯ ಕಣ್ಣುಗಳು ಆರ್ದ್ರವಾಗಿದ್ದವು.